Surprise Me!

ಮತ್ತೆ ಸಮಾಜಸೇವೆ ಆರಂಭಿಸಿದ ಯಶ್ | FILMIBEAT KANNADA

2019-05-25 1,524 Dailymotion

ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೀಕರ ಬರಗಾಲ ಎದುರಾಗಿದೆ. ಜನರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಅನೇಕ ಕಡೆ ನಿರ್ಮಾಣವಾಗಿದೆ. ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಅಲೆದಾಡುವಂತಾಗಿದೆ. ಬಿಂದಿಗೆ ನೀರಿಗಾಗಿ ಜನರು ಕಷ್ಟಪಡುತ್ತಿದ್ದಾರೆ.<br /><br /> Rocking Star Yash yashomarga foundation supplies drinking water to Bidar people. Yashomarga is provides water to drought hit villages.<br />

Buy Now on CodeCanyon